ಕಾಸರಗೋಡು, ಡಿ.06 (DaijiworldNews/PY): ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗಿದ್ದು, ರವಿವಾರ 75 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ರವಿವಾರ ಕೊರೊನಾ ದೃಢಪಟ್ಟ 75 ಮಂದಿಯ ಪೈಕಿ 72 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಈ ನಡುವೆ 110 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ ಒಟ್ಟು 1,086 ಮಂದಿ ಗುಣಮುಖರಾಗಿದ್ದಾರೆ.