ಕಾಸರಗೋಡು,ಡಿ.18 (DaijiworldNews/HR): ಮಂಜೇಶ್ವರ ಸಬ್ಸ್ಟೇಷನ್ನಲ್ಲಿ ದುರಸ್ತಿ ಕಾರ್ಯ ನಡೆಯಲಿರುವುದರಿಂದ ಡಿ. 20 ರಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.

ಸಾಂಧರ್ಭಿಕ ಚಿತ್ರ
ಮಂಜೇಶ್ವರ, ವರ್ಕಾಡಿ, ತಲಪಾಡಿ, ಕುಂಜತ್ತೂರು ಫೀಡರ್ಗಳಲ್ಲಿ ಡಿ. 20 ರಂದು ಬೆಳಿಗ್ಗೆ 9 ರಿಂದ ಸಂಜೆ 5ರ ತನಕ ವಿದ್ಯುತ್ ಸಂಪರ್ಕ ಮೊಟಕುಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.