ಕಾಸರಗೋಡು, ಡಿ.21 (DaijiworldNews/HR): ಜಿಲ್ಲೆಯಲ್ಲಿ ಸೋಮವಾರ 43 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

43 ಜನರ ಪೈಕಿ 42 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 23, 523 ಕ್ಕೆ ತಲಪಿದೆ.
ಸದ್ಯ 940 ಮಂದಿ ಈಗ ಚಿಕಿತ್ಸೆಯ ಪಡೆಯುತ್ತಿದ್ದು, ಈವರೆಗೆ 245 ಮಂದಿ ಮೃತಪಟ್ಟಿದ್ದು, 5789 ಮಂದಿ ನಿಗಾದಲ್ಲಿದ್ದಾರೆ.