ಕಾಸರಗೋಡು, ಡಿ.27 (DaijiworldNews/PY): ಜಿಲ್ಲೆಯಲ್ಲಿ ರವಿವಾರ 37 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ರವಿವಾರ ಕೊರೊನಾ ದೃಢಪಟ್ಟ 37 ಮಂದಿಯ ಪೈಕಿ 36 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಇಂದು 55 ಮಂದಿ ಗುಣಮುಖರಾಗಿದ್ದು, ಸದ್ಯ 875 ಮಂದಿ ಚಿಕಿತ್ಸೆಯಲ್ಲಿದ್ದಾರೆ. 4,601 ಮಂದಿ ನಿಗಾದಲ್ಲಿದ್ದಾರೆ
ಈವರೆಗೆ ಒಟ್ಟು 23,894 ಮಂದಿಗೆ ಸೋಂಕು ತಗುಲಿದೆ. 46 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.