ಮಂಗಳೂರು, ಡಿ.30 (DaijiworldNews/HR): ಕಿನ್ನಿಗೋಲಿ ಜಂಕ್ಷನ್ನಲ್ಲಿರುವ ಅಂಗಡಿಯೊಂದರ ಮುಂದೆ ಇಬ್ಬರು ಸ್ಥಳೀಯರಿಂದ ಬೈಕ್ ನಿಲುಗಡೆ ಮಾಡಿದಕ್ಕಾಗಿ ಯವಕನಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.



ಘಟನೆಯ ನಂತರ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಯುವಕನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರು ಧಾವಿಸಿದ್ದಾರೆ.