ಕಾರ್ಕಳ,ಜ.01 (DaijiworldNews/HR): ನಕ್ಸಲ್ ನಿಗ್ರಹ ದಳದ ನೂತನ ವರಿಷ್ಠಾಧಿಕಾರಿಯಾಗಿ ನಿಖಿಲ್.ಬಿ ಅವರು ಜನವರಿ 1ರಂದು ಅಧಿಕಾರ ಸ್ವೀಕರಿಸಿದ್ದಾರೆ.

ನಿಖಿಲ್ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಇನ್ನು ಕರಾವಳಿ ಕಾವಲು ಪಡೆಯ ವರಷ್ಠಾಧಿಕಾರಿ ಚೇತನ್ ಆರ್ ಅವರು ನಕ್ಸಲ್ ನಿಗ್ರಹ ದಳದ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.