ಕಾಸರಗೋಡು, ಜ. 03 (DaijiworldNews/MB) : ಜಿಲ್ಲೆಯಲ್ಲಿ ರವಿವಾರ 41 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

40 ಮಂದಿ ಗುಣಮುಖರಾಗಿದ್ದಾರೆ. 36 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ 3,972 ಮಂದಿ ನಿಗಾದಲ್ಲಿದ್ದಾರೆ. 24365 ಮಂದಿಗೆ ಇದುವರೆಗೆ ಸೋಂಕು ತಗಲಿದೆ. 901 ಮಂದಿ ಚಿಕಿತ್ಸೆಯಲ್ಲಿದ್ದಾರೆ.