ಕಾಸರಗೋಡು, ಜ.26 (DaijiworldNews/PY): ಜಿಲ್ಲೆಯಲ್ಲಿ ಮಂಗಳವಾರ 85 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಈ ನಡುವೆ ಮಂಗಳವಾರ 154 ಮಂದಿ ಗುಣಮುಖರಾಗಿದ್ದು, ಸದ್ಯ 6,025 ಮಂದಿ ನಿಗಾದಲ್ಲಿದ್ದಾರೆ .
ಮಂಗಳವಾರ 85 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 26006 ಕ್ಕೆ ತಲುಪಿದೆ.