ಕಾಸರಗೋಡು,ಜ.31 (DaijiworldNews/HR): ಜಿಲ್ಲೆಯಲ್ಲಿ ರವಿವಾರ 70 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು.

ಇದುವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26,466ಕ್ಕೆ ತಲುಪಿದ್ದು, 994 ಮಂದಿ ಚಿಕಿತ್ಸೆ ಪಡೇಯುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ ರವಿವಾರ 95 ಮಂದಿ ಗುಣಮುಖರಾಗಿದ್ದು, 6141 ಮಂದಿ ನಿಗಾದಲ್ಲಿದ್ದಾರೆ.