ಕಾರ್ಕಳ, ಜ.31 (DaijiworldNews/HR): ಕಾರ್ಕಳದ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಇನ್ನಾದ ಯೋಗಿಶ್ ನಯನ್ ಆಚಾರ್ಯ ಆಯ್ಕೆಗೊಂಡಿದ್ದಾರೆ.

ಕಾರ್ಕಳ ಯುವ ಕಾಂಗ್ರೆಸ್ನಲ್ಲಿ ಒಟ್ಟು 1310 ಮತದಾರರಿದ್ದು, 803 ಮಂದಿ ಮತದಾನ ಮಾಡಿದ್ದರು.
ಇನ್ನಾ ಯೋಗೀಶ್ ನಯನ್ 344, ಸುಹಾಸ್ ಕಾವ 320, ಪ್ರದೀಪ್ ಬೇಲಾಡಿ 25 ಮತಗಳನ್ನು ಪಡೆದಿದ್ದಾರೆ.