ಕಾಸರಗೋಡು, ಫೆ.06 (DaijiworldNews/HR): ಕೇರಳ ಶಾಲಾ ಅಧ್ಯಾಪಕರ ಸಂಘಟನೆಯಾದ ಕೆಎಸ್ಟಿಎ ಜಿಲ್ಲಾಸಮ್ಮೇಳನ ಕಾಸರಗೋಡು ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ ನಡೆಯಿತು.

ಸಮಾರಂಭದಲ್ಲಿ ಡಿವೈಎಫ್ಐ ರಾಜ್ಯ ಅಧ್ಯಕ್ಷ ಎಸ್.ಸತೀಶ್ ಉದ್ಘಾಟಿಸಿ, ಜಿಲ್ಲಾಧ್ಯಕ್ಷ ಎ. ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಇನ್ನು ಈ ಸಮ್ಮೇಳನ ಎರಡು ದಿನಗಳ ಕಾಲ ನಡೆಯಲಿದ್ದು, ವಿವಿಧ ಬಗೆಯ ಚರ್ಚೆಗಳು ನಡೆಯಲಿದೆ.