ಕಾಸರಗೋಡು, ಫೆ.10 (DaijiworldNews/PY): ಫೆ.21ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಸರಗೋಡಿಗೆ ಆಗಮಿಸಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರ ನೇತೃತ್ವದ ವಿಜಯ ಯಾತ್ರೆಯನ್ನು ಆದಿತ್ಯನಾಥ್ ಅವರು ಉದ್ಘಾಟಿಸಲಿದ್ದಾರೆ.
ಈ ಸಮಾವೇಶವು ಕಾಸರಗೋಡು ತಾಲಿಪ್ಪಡು ಮೈದಾನದಲ್ಲಿ ನಡೆಯಲಿದೆ.