ಕಾಸರಗೋಡು, ಫೆ.12 (DaijiworldNews/HR): ಜಿಲ್ಲೆಯಲ್ಲಿ ಶುಕ್ರವಾರ 146 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ 71 ಮಂದಿ ಗುಣ ಮುಖರಾಗಿದ್ದು, 968 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 27, 494 ಮಂದಿಗೆ ಸೋಂಕು ತಗಲಿದ್ದು, ಸದ್ಯ 7, 370 ಮಂದಿ ನಿಗಾದಲ್ಲಿದ್ದಾರೆ.