ಕಾಸರಗೋಡು, ಫೆ.17 (DaijiworldNrews/HR): ಜಿಲ್ಲೆಯಲ್ಲಿ ಬುಧವಾರ 73 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು 85 ಮಂದಿ ಗುಣಮುಖರಾಗಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 27, 942 ಮಂದಿಗೆ ಸೋಂಕು ತಗಲಿದ್ದು, 26615 ಮಂದಿ ಗುಣಮುಖರಾಗಿದ್ದಾರೆ.
ಇನ್ನು 1045 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 282 ಮಂದಿ ಈ ತನಕ ಮೃತಪಟ್ಟಿದ್ದಾರೆ.