ಉಡುಪಿ, ಜು,18 : ಶಿರೂರು ಮಠದ ಸ್ವಾಮೀಜಿ ಲಕ್ಷ್ಮೀವರ ತೀರ್ಥರಿಗೆ ಫುಡ್ ಪಾಯ್ಸನ್ ಸಮಸ್ಯೆ ಉಂಟಾಗಿದೆ. ಅವರನ್ನು ಮಣಿಪಾಲದ ಕಸ್ತೂರ್ಬ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ವಿಪರೀತ ವಾಂತಿಯಿಂದ ಬಳಲುತ್ತಿರುವ ಶಿರೂರು ಸ್ವಾಮೀಜಿಗೆ ವೈದ್ಯರಿಂದ ಎರಡು ದಿನ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ..