ಕಾಸರಗೋಡು, ಮಾ.07 (DaijiworldNews/HR): ಜಿಲ್ಲೆಯಲ್ಲಿ ರವಿವಾರ 97 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇಂದು 124 ಮಂದಿ ಗುಣಮುಖರಾಗಿದ್ದು, 1238 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ 6900 ಮಂದಿ ನಿಗಾದಲ್ಲಿದ್ದು, ಇದುವರೆಗೆ 29, 990 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 28,466 ಮಂದಿ ಗುಣಮುಖರಾಗಿದ್ದಾರೆ.