ಕಾಸರಗೋಡು, ಮಾ.10 (DaijiworldNews/MB): ಏಪ್ರಿಲ್ 6 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಸಿಪಿಎಂ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಮಂಜೇಶ್ವರ ಮಾಜಿ ಶಾಸಕ ಸಿ. ಎಚ್.ಕುಙಂಬು ಉದುಮದಿಂದ ಕಣಕ್ಕಿಲಿಯುತ್ತಿದ್ದು, ತೃಕ್ಕರಿ ಪುರದಿಂದ ಹಾಲಿ ಶಾಸಕ ಎಂ.ರಾಜಗೋಪಾಲ್ ರವರನ್ನು ಕಣಕ್ಕಿಲಿಸಲಾಗಿದೆ.
ಮಂಜೇಶ್ವರದ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಎರಡು ದಿನಗಳಲ್ಲಿ ಘೋಷಿಸಲಿದೆ.