ಕಾಸರಗೋಡು, ಮಾ.16 (DaijiworldNews/HR): ಜಿಲ್ಲೆಯಲ್ಲಿ ಮಂಗಳವಾರ 78 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 91 ಮಂದಿ ಗುಣಮುಖರಾಗಿದ್ದು, 6, 345 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ 30, 849 ಮಂದಿಗೆ ಕೊರೊನಾ ಸೋಂಕು ದೃಢಪಟ್ತಿದ್ದು, ಇಲ್ಲಿಯವರೆಗೆ 29,571 ಮಂದಿ ಗುಣಮುಖರಾಗಿದ್ದಾರೆ.