ಕಾಸರಗೋಡು ಏ.05 (DaijiworldNews/HR): ಜಿಲ್ಲೆಯಲ್ಲಿ ಸೋಮವಾರ 144 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 59 ಮಂದಿ ಗುಣಮುಖರಾಗಿದ್ದಾರೆ.

ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 1,780 ಈಗ ಚಿಕಿತ್ಸೆಯಲ್ಲಿದ್ದಾರೆ, 8,075 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 33,280 ಮಂದಿಗೆ ಸೋಂಕು ತಗಲಿದ್ದು, 31,185 ಮಂದಿ ಗುಣಮುಖರಾಗಿದ್ದಾರೆ.