ಕಾಸರಗೋಡು, ಏ. 08 (DaijiworldNews/HR): ಜಿಲ್ಲೆಯಲ್ಲಿ ತಿಂಗಳುಗಳ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ 200 ರ ಗಡಿ ದಾಟಿದ್ದು, ಗುರುವಾರ 234 ಮಂದಿಗೆ ಸೋಂಕು ದೃಢಪಟ್ಟಿದ್ದು, 149 ಮಂದಿ ಗುಣಮುಖರಾಗಿದ್ದಾರೆ.

ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 1,914 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, 9, 020 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಇದುವರೆಗೆ ಜಿಲ್ಲೆಯಲ್ಲಿ 33, 580 ಮಂದಿಗೆ ಸೋಂಕು ತಗಲಿದ್ದು, 31, 346 ಮಂದಿ ಮೃತಪಟ್ಟಿದ್ದಾರೆ.