ಮಂಗಳೂರು, ಸೆ 28 (MSP) : ಪ್ರಧಾನಿ ನರೇಂದ್ರ ಸೆ.30 ರಂದು ಬೆಳಗ್ಗೆ10.30ರಿಂದ 12 ಗಂಟೆವರೆಗೆ ನಡೆಸುವ ಮನ್ ಕೀ ಬಾತ್ ನಲ್ಲಿ ಈ ಬಾರಿ ದಕ್ಷಿಣ ಜಿಲ್ಲೆಯ ಜನತೆಗೆ ಸಂವಾದ ನಡೆಸುವ ಅವಕಾಶ ಲಭಿಸಿದೆ.
ನಗರದ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಬಳಿ ಒರುವ ಟಿ. ವಿ ರಮಣ ಪೈ ಸಂಭಾಂಗಣದಲ್ಲಿ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಪಾಲ್ಗೊಳ್ಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತಿಳಿಸಿದೆ.