ಕಾಸರಗೋಡು, ಡಿ 11(SM): ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜೋನಿ ಕ್ರಾಸ್ತ ನಿಧನರಾಗಿದ್ದಾರೆ.
ಜೋನಿ ಕ್ರಾಸ್ತ, ಅಲ್ಪ ಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಸಾಮಾಜಿಕ ಕಾರ್ಯಕರ್ತರಾಗಿದ್ದರು. ೫೦ರ ಹರೆಯದ ಜೋನಿ ಕ್ರಾಸ್ತ ರವರು ವೃತ್ತಿಯಲ್ಲಿ ಬೇಳ ಖಾಸಗಿ ಶಾಲೆಯ ಶಿಕ್ಷಕರಾಗಿದ್ದರು.