ನವದೆಹಲಿ, ನ 6: ಹಜ್ ಯಾತ್ರೆಗೆ ಮುಸ್ಲಿಂ ಯಾತ್ರಿಕರಿಗೆ ನೀಡಲಾಗುವ ಹಜ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ 2018 ರಿಂದ ತೆಗೆದುಹಾಕಲು ನಿರ್ಧರಿಸಿದೆ.
ಭಾರತೀಯ ಹಜ್ ಸಮಿತಿ, ಏರ್ ಇಂಡಿಯಾ, ವಿದೇಶಾಂಗ ಇಲಾಖೆ, ವಿಮಾನಯಾನ ಇಲಾಖೆ ಹಾಗೂ ಅಲ್ಪಸಂಖ್ಯಾತ ಸಚಿವಾಲಯದ ಹಿರಿಯ ಅಧಿಕಾರಿಗಳು ನಡೆಸಿರುವ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಒಂದುವರ್ಷದಲ್ಲಿಸರ್ಕಾರವುಸುಮಾರು 650 ಕೋಟಿರೂ. ಹಜ್ಯಾತ್ರೆಯಸಬ್ಸಿಡಿಗೆಂದೇನೀಡುತ್ತಿತ್ತು. ಮುಂದಿನವರ್ಷಈಹಣವನ್ನುಮುಸ್ಲಿಂಮಕ್ಕಳಶಿಕ್ಷಣಕ್ಕೆಬಳಸಲುನಿರ್ಧರಿಸಿದೆ. ಹಜ್ಸಹಾಯಧನರದ್ದತಿಯಿಂದಉಳಿಯುವ ಹಣಮುಸ್ಲಿಮರಶಿಕ್ಷಣಕ್ಕೆ ಬಳಕೆಯಾಗಲಿದೆ.