ನವದೆಹಲಿ, ಏ 16 (DaijiworldNews/MS):ಅಮೆರಿಕಾ ಮೂಲದ ಸಿಟಿ ಬ್ಯಾಂಕ್ , ಭಾರತ ಸೇರಿದಂತೆ ಜಗತ್ತಿನ 12 ದೇಶಗಳಲ್ಲಿನ ಗ್ರಾಹಕ ಬ್ಯಾಂಕಿಂಗ್ ವ್ಯವಹಾರ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಭಾರತ ಸೇರಿ ಚೀನ ಆಸ್ಟೇಲಿಯಾ, ಮಲೇಷ್ಯಾ ಬ್ರಹೈನ್, ದ.ಕೊರಿಯಾ, ಇಂಡೋನೇಷ್ಯಾ, ರಷ್ಯಾ, ವಿಯೆಟ್ನಾಂ, ಫಿಲ್ಪೀನ್, ಥಾಯ್ಲೆಂಡ್, ಪೊಯಾಂಡ್, ಮತ್ತು ಥೈವಾನ್ ಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಸಿಇಓ ಜೇನ್ ಪ್ರೇಸರ್ ತಿಳಿಸಿದ್ದಾರೆ.
ಹೆಚ್ಚಿನ ಸಂಪತ್ತು ಹೊಂದಿರುವ ಯುಎಇ, ಲಂಡನ್ ಮತ್ತು ಹಾಕಾಂಗ್ ಗಳಲ್ಲಿನ ಗ್ರಾಹಕ ಬಾಂಕಿಂಗ್ ವ್ಯವಹಾರ ಬಗ್ಗೆ ಗಮನ ಕೇಂದ್ರಿಕರಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದೆ. ಆದರೆ ಭಾರತದಲ್ಲಿನ ಕಾರ್ಯಚಟುವಟಿಕೆ ಸ್ಥಗಿತ ನಿರ್ದಿಷ್ಟ ಸಮಯ ಬಹಿರಂಗಪಡಿಸಿಲ್ಲ.