ಬೆಂಗಳೂರು, ನ.22 (DaijiworldNews/AK): ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸರ್ಕಾರದ ಸಮ್ಮತಿ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆ ಸಿಬಿಐ ವಕೀಲರ ಮನವಿ ಮೇರೆಗೆ ಮುಂದೂಡಲಾಗಿದೆ.
ವಾದ ಮಂಡನೆಗಾಗಿ ವಿಚಾರಣೆಯನ್ನು ನ.29ಕ್ಕೆ ಹೈಕೋರ್ಟ್ ನಿಗದಿಪಡಿಸಿದೆ. ಸಿಬಿಐ ತನಿಖೆಗೆ ಸರ್ಕಾರದ ಅನುಮತಿಯನ್ನು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಆದಾಯ ಮೀ ರಿದ ಆಸ್ತಿ ಗಳಿಕೆ ಆರೋ ಪಕ್ಕೆ ಸಂ ಬಂ ಧಿಸಿದಂ ತೆ ಸಿಬಿಐ ತನಿಖೆಗೆ ಆದೇ ಶಿಸಿದ್ದ ಈ ಹಿಂ ದಿನ ಸರ್ಕಾರದ ಆದೇ ಶ ರದ್ದುಪಡಿಸಬೇಕು ಎಂ ದು ಕೋರಿ ಉಪ ಮುಖ್ಯಮಂ ತ್ರಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಮೇ ಲ್ಮನವಿ ವಿಚಾರಣೆಯನ್ನು ಹೈಕೋ ರ್ಟ್ ಇಂದು ನ. 22ಕ್ಕೆ ನಿಗದಿಪಡಿಸಿತ್ತು.