ಸಿಂಗಾಪುರ್,ಏ12(AZM):ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕ್ವಾಟರ್ ಫೈನಲ್ ಪಂದ್ಯ ಗೆದ್ದು ಇದೀಗ ಸೆಮಿಫೈನಲ್ ಗೆ ಕಾಲಿಟ್ಟಿದ್ದಾರೆ.
ಸಿಂಧು ಈ ವರ್ಷ ಸ್ಪರ್ಧಿಸುತ್ತಿರುವ ಎರಡನೇ ಸೆಮಿಫೈನಲ್ ಇದಾಗಿದ್ದು,. ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಬಿಎಂಡಬ್ಲ್ಯು ಎಫ್ ವಿಶ್ವ ಜೂನಿಯರ್ ಚಾಂಪಿಯನ್ಸ್ಷಿಪ್ನ ಬೆಳ್ಳಿ ಪದಕ ವಿಜೇತೆ ಸೈನ್ಯನ್ರ ವಿರುದ್ಧ 21-8, 21-13 ನೇರ ಸೆಟ್ನಿಂದ ಗೆದಿದ್ದಾರೆ.
ಸೈನಾನೆಹ್ವಲ್ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಜಪಾನ್ನ ಒಕುಹಾರಾರ ಸವಾಲು ಸ್ವೀಕರಿಸಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.